#kantara #kantaratrailer #rishabshetty #kgf2 #kgfchapter2 <br />Kantara beats KGF chapter 1 lifetime collection in Mysuru city now all eyes on Raajkumara gross <br />ಮೈಸೂರಿನಲ್ಲಿ ಮಲ್ಟಿಪ್ಲೆಕ್ಸ್ ಹವಾ ಜೋರಾಗಿದೆ. ನಗರದಲ್ಲಿ ಒಟ್ಟು ಐದು ಮಲ್ಟಿಪ್ಲೆಕ್ಸ್ ಕೇಂದ್ರಗಳಿದ್ದು ಕಾಂತಾರ ಎಲ್ಲೆಡೆ ತುಂಬಿದ ಪ್ರದರ್ಶನ ಕಾಣ್ತಿದೆ. ಹೀಗೆ ಮೈಸೂರಿನಲ್ಲಿ ನಾಲ್ಕು ಕೋಟಿ ಕ್ಲಬ್ ಸೇರಿರುವ ಕಾಂತಾರ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದೆ. <br />